ಮುಂಗಾರು ಅಧಿವೇಶನದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಬ್ಬಿ ತಬ್ಬಿಬ್ಬು ಮಾಡಿ, ನಂತರ ಕಣ್ಮಿಟುಕಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚಳಿಗಾಲದ ಅಧಿವೇಶನದಲ್ಲೂ ಕಣ್ಮಿಟುಕಿಸಿ ಸುದ್ದಿಯಾಗಿದ್ದಾರೆ!<br /><br /> Months after hogging headlines for his wink at Parliament, Congress President Rahul Gandhi winked again in the Lok Sabha during a heated debate on Rafale deal.